Ishant Sharma ಹಿಂದಿಕ್ಕಿ ಅವಕಾಶ ಪಡೆದುಕೊಳ್ಳಲಿದ್ದಾರೆ Siraj | Oneindia Kannada

2021-06-04 65,305

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಬಗ್ಗೆ ಮಾತನಾಡಿರುವ ರಿತೀಂದರ್ 'ಫೈನಲ್ ಪಂದ್ಯದ ಆಡುವ ಬಳಗದಲ್ಲಿ ಮೊಹಮ್ಮದ್ ಸಿರಾಜ್ ಹೆಸರು ಕೇಳಿ ಬಂದಿರುವುದಕ್ಕೆ ಆತನ ಅತ್ಯದ್ಭುತ ಪ್ರದರ್ಶನವೇ ಕಾರಣ. ಆಸ್ಟ್ರೇಲಿಯಾ ವಿರುದ್ಧ ತಾನು ನೀಡಿದ ಅಮೋಘ ಪ್ರದರ್ಶನದಿಂದ ಸಿರಾಜ್ ಎಲ್ಲರ ಗಮನವನ್ನು ಸೆಳೆದಿದ್ದು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಇಶಾಂತ್ ಶರ್ಮಾ ಹೆಸರಿಗೂ ಮುನ್ನ ಮೊಹಮ್ಮದ್ ಸಿರಾಜ್ ಹೆಸರು ಕೇಳಿಬಂದಿದೆ. ಆತ ಖಂಡಿತವಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Mohammed Siraj is the best option then Ishant Sharma in WTC final match : Reetinder Singh Sodhi